Location - ಗ್ರಾಮ ಘಟಕ ಉದ್ಘಾಟನೆ
September 1, 2025 at 10:57 PM
ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ. ರಿ. ದೆಹಲಿ ಗಂಗಾವತಿ ತಾಲೂಕಿನಲ್ಲಿ ಗ್ರಾಮ ಘಟಕ ಉದ್ಘಾಟನೆ ಮತ್ತು ರೈತ ಜಾಗೃತಿ ಸಮಾವೇಶ 01-09-2025 ರಂದು ಈ ಕಾರ್ಯಕ್ರಮಕ್ಕೆ ರಾಜ್ಯದ ಜಿಲ್ಲೆಯ ಮತ್ತು ತಾಲೂಕಿನ ಎಲ್ಲಾ ಪದಾಧಿಕಾರಿಗಳು ಆಗಮಿಸುತ್ತಿದ್ದಾರೆ ಮತ್ತು ಸುತ್ತಮುತ್ತಲಿನ ರೈತ ಬಾಂಧವರು ಈ ಕಾರ್ಯಕ್ರಮಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು.... ಗ್ರಾಮ ಘಟಕ ನಾಮಫಲಕ ಉದ್ಘಾಟನೆ ಮತ್ತು ಒಂದು ದಿನದ ಜಾಗೃತಿ ಸಮಾವೇಶ
Location - Dabra
July 26, 2025 at 8:52 PM
Food Distribution